Uncategorized

ಸಾಹಸ (ಅತಿಸಾಹಸ) ಕ್ರೀಡೆಗಳ ಹೊರ ಮೈ, ಒಳಮನಸ್ಸು

My recent article on Adventure and Extreme Sports, written in Kannada language.

ಇಂಗ್ಲೆಂಡ್ ಮತ್ತು ಯುರೋಪಿನಲ್ಲಿ ಈಗ ವಸಂತಮಾಸ ಶುರುವಾಗಿದೆ. ಹಿಮಕಾಲುಜಾರು (skiing), ಹಿಮಹಲಗೆಯ ಜಾರು Image result for extreme sports(snowboarding), ಹಿಮಬಂಡಿಜಾರು (sledging) ಮುಂತಾದ ಹಿಮಸಾಹಸ ಕ್ರೀಡೆಗಳ ಋತುವಿಗೆ ಪರದೆ ಬಿದ್ದಿದೆ. ಜನರು ಮತ್ತೊಂದು ರೀತಿಯ ಸಾಹಸ ಕ್ರೀಡೆಗಳಿಗೆ ಸಜ್ಜಾಗುತ್ತಿದ್ದಾರೆ. ಅವು ಪರ್ವತ ಕಾಲುಬಂಡಿ (mountain biking), ನದಿನೀರಿನ ಕಯಕಿಂಗ್ (whitewater kayaking), ತೆಪ್ಪದಾಟ (rafting), ಪರ್ವತದ ಮೇಲು ಮತ್ತು ಕೆಳ ಓಡುವಿಕೆ (mountain trail running), ಪರ್ವತ ಚಾರಣ (trekking) … ತರತರಹದ್ದು. ನಾವೂ ಕೂಡ ನಮ್ಮ ಹಿಮಸಾಹಸ ಕ್ರೀಡೆಗಳನ್ನು ಮುಗಿಸಿಕೊಂಡು ಬಂದು ಬರಲಿರುವ ಬೇಸಗೆಯ ರಜದಲ್ಲಿ ಮೇಲೆ ಹೇಳಿದ ಕೆಲ ಸಾಹಸಕ್ರೀಡೆಗಳಿಗೆ ತಯಾರು ಮಾಡಿಕೊಳ್ಳುತ್ತಿದ್ದೀವಿ. ನಿಮ್ಮ ಕುಟುಂಬದಲ್ಲೂ, ನೀವೂ ಕೂಡ ಸಾಹಸ ಕ್ರೀಡೆಗಳ ಪ್ರಿಯರಾಗಿರಬಹುದು.

ಏನೀ ಸಾಹಸ ಕ್ರೀಡೆ (adventure sports) ಗಳೆಂದರೆ? ಹಾಗೆ ಕೆಲವರು ಮಾತನಾಡುವ ಅತಿಸಾಹಸ ಕ್ರೀಡೆಗಳು (extreme sports) ಎಂದರೆ ಏನು?  ಸಾಮಾನ್ಯ ಜನರಿಗೆ ಅರ್ಥವಾಗುವ ಹಾಗೆ ಸ್ವಲ್ಪ ತಿಳಿದುಕೊಳ್ಳೋಣ ಬನ್ನಿ.

ದೃಶ್ಯ ೧: ಬೆಂಗಳೂರಿನಿಂದ ಹೊರಟ ಆ ಆರು ಯುವಕರು/ಯುವತಿಯರು ವಾರಾಂತ್ಯದ ಜೊತೆಗೆ ಸಿಕ್ಕಿರುವ ಎರಡು ದಿನಗಳ ಹೆಚ್ಚುವರಿ ರಜೆಯನ್ನು ಸೇರಿಸಿ ನಾಲ್ಕು ದಿನಗಳ ಕಾಲ ಇಡಿಯಾಗಿ ಸಾಹಸ ಕ್ರೀಡೆಗಳಲ್ಲಿ (adventure sports) ತೊಡಗಿಸಿಕೊಳ್ಳುವ ಸೂಕ್ತ ಯೋಜನೆಯನ್ನೇ ಹೊಂದಿದ್ದರು. ದಾಂಡೇಲಿಯ ಕಾಳಿ ನದಿಯಲ್ಲಿ ಪ್ರವಾಹದ ಜೊತೆ ಬಳುಕಿ ಬಳುಕಿ ಜಾರುತ್ತಿರುವ ತೆಪ್ಪ. ನದಿಯ ನೀರಿಗುಂಟ ಸಾಗುತ್ತಿರುವ ಆರು ಸಾಹಸಿಗರು. ಜೊತೆಗೆ ಒಬ್ಬ ಮಾರ್ಗದರ್ಶಕ. ಎಲ್ಲರೂ ಜೀವರಕ್ಷಕ ಎದೆಕವಚವನ್ನು ಧರಿಸಿದ್ದಾರೆ. Image result for extreme sportsತೆಪ್ಪದ ಮೇಲೆ ಕಾಲಿಡುವ ಮುನ್ನ ಎಲ್ಲಾ ರೀತಿಯ ಸೂಚನೆಗಳನ್ನೂ ಪಡೆದು…

View original post 1,641 more words

Advertisements
Standard

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s