This blog talks about the choices available in educational methodologies and the type of schooling. ಶಾಲೆಗಳಲ್ಲಿ ನಮಗಿರುವ ಆಯ್ಕೆ

ಮಕ್ಕಳಪರ/ಸ್ನೇಹಿ, ಪ್ರಗತಿಪರ, ಅನುಭವಕಲಿಕಾಪರ್ಯಾಯ ವಿಧಾನ ಶಿಕ್ಷಣ ಒಂದುನೋಟ

ನೀವೊಂದು ಮಧ್ಯಾನ್ಹದ ಕೊನೆ ಹೊತ್ತಿಗೆ ಈ ಶಾಲೆಯ ಆವರಣವನ್ನು ಹೊಕ್ಕಿದ್ದೀರಿ. ಗೇಟು ದಾಟುತ್ತಿದ್ದಂತೆ ನಿಮಗೆ ಕಾಣುವುದು ಪ್ರೈಮರಿ ಮಕ್ಕಳ ಚಿಕ್ಕ ಚಿಕ್ಕ ಗುಂಪುಗಳು. ಕೆಲವರು ಓಡಾಡಿ ಜೂಟಾಟ ಆಡುತ್ತಿದ್ದಾರೆ; ಕೆಲವರು ಆ ದೂರದಲ್ಲಿ ಸಾಂಘಿಕ, ಸಹಕಾರದ ಆಟಗಳನ್ನು ಆಡುತ್ತಿದ್ದಾರೆ. ಇನ್ನೂ ಕೆಲವು ಮಕ್ಕಳು ಅಲ್ಲಲ್ಲಿ ಚದುರಿದ್ದು ಬಣ್ಣ ಹಚ್ಚುವುದೋ, ಮರಳಿನ ಆಟವೋ, ಇಲ್ಲಾ ಅಲ್ಲೇ ಇರುವ ಮರದ ಮೇಲಿನ ಮನೆಯಲ್ಲಿ ಆಟವಾಡುತ್ತಿದ್ದಾರೆ. ಅಗೋ ಅಲ್ಲಿ ನೋಡಿ ಆ ಮರದ ಮೇಲೆ ಕೆಲವು ಮಕ್ಕಳು ಜೋತಾಡುತ್ತಿದ್ದಾರೆ. ಶಾಲೆಯ ಒಳಗಡೆ ದೃಷ್ಟಿ ಹರಿಸಿದರೆ ಅಲ್ಲಿ ಕೆಲ ಮಕ್ಕಳು ಆರಾಮಾಗಿ ನೆಲದ ಮೇಲೆ ಕೂತು, ಮರದ ಬ್ಲಾಕ್ ತುಂಡುಗಳನ್ನು ಜೋಡಿಸಿ ಏನನ್ನೋ ಕಟ್ಟುತ್ತಿದ್ದಾರೆ. ಹಾಗೆ ಅಲ್ಲಿ ಇಲ್ಲಿ ಕೆಲವು ತಂದೆ ತಾಯಿಯರು ಶಾಲೆಗೆ ಸಂಬಂಧ ಪಟ್ಟ ಕೆಲಸಗಳನ್ನು ಮಾಡುತ್ತಿದ್ದಾರೆ. ಶಿಕ್ಷಕರು ತಮ್ಮ ತರಗತಿಯಲ್ಲಿನ ಕಲಿಕಾ ಸಾಮಗ್ರಿಗಳನ್ನು ಎತ್ತಿ ಜೋಡಿಸಿಡುತ್ತಿದ್ದಾರೆ. ನೀವು ಮಗು ಎಲ್ಲಿ ಎಂದು ಹುಡುಕಾಡುತ್ತಿರುವಾಗ ಓಡೋಡಿ ಬರುವ ಹುಡುಗಿಯೊಬ್ಬಳು “ನಿಮ್ಮ ಮಗ ಅಲ್ಲಿ ಆ ಮರದ ತುತ್ತತುದಿಯ ಕೊಂಬೆಯ ಮೇಲಿದ್ದಾನೆ” ಎಂದು ಎಂದೇ ಉಸಿರಿನಲ್ಲಿ ಪಟ್ಟನೆ ಹೇಳಿ ಮತ್ತೆ ಮರದ ಬಳಿಗೆ ಓಡುತ್ತಾಳೆ.  ನೀವು ನಸುನಗತ್ತಾ ಶಿಕ್ಷಕರ ಬಳಿ “ನಿಮ್ಮ ಈ ದಿನ ಹೇಗಿತ್ತು, ಏನೇನು ಚಟುವಟಿಕೆಗಳನ್ನು ನಡೆಸಿದಿರಿ?” ಎಂದು ಕೇಳಿ, ಆ ಶಿಕ್ಷಕರ ಬಳಿಯಿಂದ ಸಮಾಧಾನದ ಉತ್ತರವನ್ನು ಪಡೆಯುತ್ತೀರ. ನಂತರ ಮಗನನ್ನು ಕರೆಯಲು…

View original post 1,309 more words

Advertisements

About Vinathe Sharma

I am an interdisciplinary researcher and practitioner. My engagment is to facilitate people's understanding of their own agency and the Actionable Space in their life. I draw from various theoretical and practitioner areas of Education, Psychology, Social Work, Environmental Studies, Literature, Sociology and History. I work with communities at the grassroots as well as in the academia.
This entry was posted in Uncategorized. Bookmark the permalink.

One Response to This blog talks about the choices available in educational methodologies and the type of schooling. ಶಾಲೆಗಳಲ್ಲಿ ನಮಗಿರುವ ಆಯ್ಕೆ

  1. Pingback: This blog talks about the choices available in educational methodologies and the type of schooling. ಶಾಲೆಗಳಲ್ಲಿ ನಮಗಿರುವ ಆಯ್ಕೆ | Vinathe Sharma-Actionable Space

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s