ಬೆಟ್ಟ ಗುಡ್ಡಗಳು ಪರ್ವತಗಳು ಕೈ ಬೀಸಿ ಕರೆದಾಗ … ಡಾ. ವಿನತೆ ಶರ್ಮ

ಡಾ ವಿನತೆ ಶರ್ಮ ನಮ್ಮ ವೇದಿಕೆಯ ಸದಸ್ಯರಿಗೆ ಈಗಾಗಲೇ ಪರಿಚಿತರು. ಮನೋವಿಗ್ಯಾನದಲ್ಲಿ ಡಾಕ್ಟರೇಟ್VinateVinate Portarait ಪದವಿ ಪಡೆದ ವಿನುತೆ ಅವರ ಆಸಕ್ತಿ ಇರುವುದು ಶೈಕ್ಷಣಿಕ ಕ್ಷೇತ್ರದಲ್ಲಿ. ಈಗಾಗಲೇ ಆ ವಿಷಯದಲ್ಲಿ ನಮಗೆ ಉತ್ತಮ ಲೇಖನವನ್ನು ನೀಡಿರುವ ವಿನುತೆ ಅವರ ಮತ್ತೊಂದು ಹವ್ಯಾಸ ಪರ್ವತಾರೋಹಣವೆಂದರೆ ನಿಮಗೆಲ್ಲಾ ಅಚ್ಚರಿಯಾಗಬಹುದಲ್ಲವೇ! ಅವರ ಈ ಲೇಖನದಲ್ಲಿ ಅವರು ಇದುವರೆಗೆ ಕೈಗೊಂಡ ಇಂತಹ ಪ್ರವಾಸಗಳ ಒಂದು ಅತ್ಯುತ್ತಮ ಚಿತ್ರವನ್ನು ಈ ಲೇಖನದ ಪದಜಾಲದಲ್ಲಿ ಬಂಧಿಸಿ ನಮ್ಮ ಮುಂದಿಟ್ಟಿದ್ದಾರೆ ”ಬೆಟ್ಟ ಗುಡ್ಡಗಳು ಪರ್ವತಗಳು ಕೈ ಬೀಸಿ ಕರೆದಾಗ” ಎನ್ನುತ್ತ, ಈ ಲೇಖನದಲ್ಲಿ.

ಕನ್ನಡ ಚಲನ ಚಿತ್ರ ‘ಕಾಕನ ಕೋಟೆ’ ಯಲ್ಲಿ ಬರುವ ಒಂದು ಹಾಡು – ನೇಸರ ನೋಡು ನೇಸರ ನೋಡು; ಮೂಡಾಣಾ ಬೈಲಿಂದ ಮೇಲಕ್ಕೆ ಹಾರಿ, ದೂರಾದಾ ಮಲೆಯಾ ತಲೆಯನ್ನೇ ಏರಿ; ನೇಸರ ನೋಡು ನೇಸರ ನೋಡು.”

ಆ ರೀತಿ ಮೂಡಣದಿಂದ ಹಾರುವ ಸೂರ್ಯನನ್ನು ಬೆಳ್ಳಂ ಬೆಳಿಗ್ಗೆ ನಾನು ನೋಡುವ ಸಂದರ್ಭಗಳು ಕಡಿಮೆ!  ಪಡುವಣಕ್ಕೆ ಇಳಿಯುವ ಸೂರ್ಯನನ್ನು ನೋಡಿ,  ಕ್ಯಾಮೆರಾದಲ್ಲಿ ಅವನನ್ನು ಹಿಡಿಯುವುದೇ ಹೆಚ್ಚು. ಅತ್ಯಂತ ಪ್ರೀತಿಯದು ಎಂದರೆ ಬೆಟ್ಟ ಗುಡ್ಡ ಪರ್ವತಗಳನ್ನು ಹತ್ತುತ್ತಾ “ದೂರಾದಾ ಮಲೆಯಾ ತಲೆಯನ್ನೇ ಏರಿ; ನೇಸರ ನೋಡು ನೇಸರ ನೋಡು”ವುದು.

ದೂರಾದಾ ಮಲೆಯನ್ನೇರಿ ನೇಸರವನ್ನು ನೋಡುವುದು, ಪ್ರಕೃತಿಯಲ್ಲಿ ಒಂದಾಗಿ ನನ್ನ ಸುತ್ತಲಿನ ಜೀವ/ಜೀವನವನ್ನು ವೀಕ್ಷಿಸುವುದು, ತನ್ಮಯತೆಯಿಂದ ಕೂತು ಸುತ್ತಲಿನ ಪ್ರಶಾಂತ ಮೌನ ಗೀತೆಯನ್ನು ಅಂತರಾಳಕ್ಕೆ ತೆಗೆದುಕೊಂಡು ಹೋಗಿ ನನ್ನ ಚೈತನ್ಯಕ್ಕೆ ಒಂದಷ್ಟು ಕಾವು ಕೊಡುವುದು – ಇವೆಲ್ಲವೂ ನನ್ನ ಪ್ರೀತಿಯ ಅನುಭವಗಳು. ಆಗಾಗ ಮಾತಿನ…

View original post 1,336 more words

Advertisements

About Vinathe Sharma

I am an interdisciplinary researcher and practitioner. My engagment is to facilitate people's understanding of their own agency and the Actionable Space in their life. I draw from various theoretical and practitioner areas of Education, Psychology, Social Work, Environmental Studies, Literature, Sociology and History. I work with communities at the grassroots as well as in the academia.
This entry was posted in Uncategorized. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s