Uncategorized

ಮೊದಲನೆಯ ಮಹಾಯುದ್ಧದ ಅಪರಿಚಿತ ಕನ್ನಡಿಗ ಯೋಧ –ಡಾ. ರಾಜಾರಾಮ್ ಕಾವಳೆ ಬರೆದ ಲೇಖನ

RRCavaleGreyScale The Author

ಡಾ ರಾಜಾರಾಂ ಕಾವಳೆಯವರು ಈಗಾಗಲೇ ತಮ್ಮ ಲೇಖನಗಳಿಂದ ‘ಅನಿವಾಸಿ’ಗೆ ಚಿರಪರಿಚಿತರು. ಯು ಕೆ ಕನ್ನಡಬಳಗದ ಪ್ರಾರಂಭದಿಂದ ಅದರ ಬೆಂಬಲಿಗರಾಗಿ, ಪೋಷಕರಾಗಿ ಅಲ್ಲದೇ ಈಗಲೂ ಸತತವಾಗಿ ಅದರ ಸಂವಹನದ ಸೂತ್ರಧಾರರಾಗಿ ಅವಿರತ ದುಡಿಯುತ್ತಿದ್ದಾರೆ. ಅವರು ಇಲ್ಲಿಯ ಕನ್ನಡಿಗರ ಹೆಮ್ಮೆ. ಎಂತಲೇ ಕಳೆದ ಬಳಗದ ಕೂಟದಲ್ಲಿ ಅವರಿಗೆ ಸನ್ಮಾನ ಮಾಡಲಾಗಿದೆ. ಈ ಅಪರೂಪದ ಲೇಖನದಲ್ಲಿ ಹೆಚ್ಚಿನ ಜನರಿಗೆ ಪರಿಚಯವಿಲ್ಲದ ಆಧುನಿಕ ಅಂದರೆ ಇಪ್ಪತ್ತನೆಯ ಶತಮಾನದ ಕನ್ನಡ ಯೋಧನ ಬಗ್ಗೆ ಸ್ವಾರಸ್ಯಕರ ಬರವಣಿಗೆಯನ್ನು ಉಣಪದಿಸಿದ್ದಾರೆ. ಇನ್ನು ಓದಿರಿ …
ನಮ್ಮ ಬೆಂಗಳೂರು ಮೆಡಿಕಲ್‌ಕಾಲೇಜು 2005ನೆಯ ಡಿಸಂಬರಿನಲ್ಲಿ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿತು. ಈ ಮೂರು ದಿನಗಳ ಆಚರಣೆಯಲ್ಲಿ ನಾನು ಪಾಲ್ಗೊಂಡಿದ್ದೆ. ಹಲವುದಿವಸಗಳ ಮೊದಲು ಕಾಲೇಜಿಗೆ ತೆರಳಿ ಆ ಮಹೋತ್ಸವಕ್ಕೆ ನೊಂದಣೆಮಾಡಿ, ಊರಿನ ಬದಲಾವಣೆಗಳನ್ನು ನೋಡಲು ಬಸವನಗುಡಿಯಲ್ಲಿದ್ದ ನನ್ನ ತಮ್ಮನ ಮನೆಗೆ ನಡೆದುಕೊಂಡೇ ಹೋದೆನು. ಪ್ರಸಿದ್ಧವಾದ ಕೆ ಆರ್ ರೋಡಿನಲ್ಲಿಇದ್ದ ಬೃಹತ್ ಸಾಲುಮರಗಳು ಮಾಯವಾಗಿದ್ದವು. ಅವುಗಳ. ಬದಲು ಹಾಕಿದ್ದ ಇತರ ಮರಗಳೂ ದೊಡ್ಡದಾಗಿ ಬೆಳೆದಿದ್ದವು. ಇವುಗಳು ನಾನು ಬೆಂಗಳೂರನ್ನು ಬಿಟ್ಟು ಎಷ್ಟು ವರ್ಷಗಳಾಗಿದ್ದವು ಎಂಬುದನ್ನು ಸೂಚಿಸುತ್ತದೆ. ಆ ರಸ್ತೆಯಲ್ಲಿ ಗುರುತೇ ಸಿಗದಂತಹ ಅನೇಕ ಕಟ್ಟಡಗಳೂ ಗಿಡಗಳು ಉದಯಿಸಿ ನಾನು ಎಲ್ಲಿದ್ದೇನೆಂಬುದೂ ನನಗೆ ಸಂಶಯ ಬಂದಿತ್ತು. ಗಡಿಯಾರದ ಗೋಪುರವಿದ್ದ ನನ್ನ ನೆಚ್ಚಿನ ನ್ಯಾಷನಲ್ ಹೈಸ್ಕೂಲಿನ ಕಟ್ಟಡವು ಅಡ್ಡಲಾಗಿ ಬಂದ ಹೊಸಕಟ್ಟಡದಿಂದ ಮರೆಯಾಗಿದ್ದಿತು. ಹತ್ತಿರವೇ ಇದ್ದ ವಾಣಿವಿಲಾಸ್ ವೃತ್ತವು ಪಾಳುಬಿದ್ದು ಅದರಲ್ಲಿ ಇದ್ದ ’ಐದು ಲಾಂದ್ರದ ಕಂಬ’ ಮುರಿದು ಅಡ್ಡಲಾಗಿ ಬಿದ್ದಿತ್ತು. ಈಗ ಆ ಜಾಗದಲ್ಲಿ ಒಂದು ಮೇಲುಹಾದಿಯನ್ನು…

View original post 1,250 more words

Advertisements
Standard

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s